ಬಿಬಿಎಂಪಿ ವ್ಯಾಪ್ತಿಯಲ್ಲಿಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರಿಗೆ 100% ದಂಡ 15% ಬಡ್ಡಿಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರು ‘ಒನ್ ಟೈಮ್ ಸೆಟ್ಟಲ್ಮೆಂಟ್’ (ಓಟಿಎಸ್) ಯೋಜನೆಯಡಿ ಪಾವತಿಸುವುದರಲ್ಲಿ ವಿಫಲವಾದರೆ, ಆಸ್ತಿ ತೆರಿಗೆ ಮೊತ್ತಕ್ಕೆ ಸಮನಾಗಿ ಬರೋಬ್ಬರಿ ಶೇಕಡ 100ಕ್ಕೆ100ರಷ್ಟು ದಂಡ ಮೊತ್ತದೊಂದಿಗೆ ಶೇ.9ರಿಂದ 15ರಷ್ಟು ದುಬಾರಿ ಬಡ್ಡಿ ಸೇರಿಸಿ ತೆರಿಗೆ ಕಟ್ಟಬೇಕಾಗುತ್ತದೆ.