ದೇವರಾಜ ಅರಸು ನಮ್ಮ ತಂದೆಬಿ.ರಾಚಯ್ಯ ಅವರ ಒಡನಾಡಿಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ದೇವರಾಜ ಅರಸು ಅವರು ನಮ್ಮ ತಂದೆ ಬಿ.ರಾಚಯ್ಯ ಅವರ ಒಡನಾಡಿಗಳಾಗಿದ್ದರು. ಅವರೊಬ್ಬ ಧೀಮಂತ ನಾಯಕರು ಮಾತ್ರವಲ್ಲ ಮೇರು ರಾಜಕಾರಣಿಗಳಾಗಿದ್ದವರು. ಶೋಷಿತರು, ಹಿಂದುಳಿದವರು, ಬಡವರ ಪರವಾಗಿ ಅನೇಕ ಯೋಜನೆ ರೂಪಿಸಿದ ಖ್ಯಾತಿ ಅವರಿಗೆ ಸಲ್ಲುತ್ತೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.