ಸಮಸ್ಯೆಗೆ ಉತ್ತರಿಸಬಲ್ಲ ಜ್ಞಾನಭಂಡಾರ ‘ಭಗವದ್ಗೀತೆ’ಭಗವದ್ಗೀತೆ ನಮ್ಮ ದೈನಂದಿನ ಜೀವನದ ಅನೇಕ ಸವಾಲುಗಳು, ಸಂದಿಗ್ಧತೆಗಳು, ಸಮಸ್ಯೆಗಳು ಮತ್ತು ದ್ವಂದ್ವಗಳ ಉತ್ತರ ನೀಡಬಲ್ಲ ಜ್ಞಾನ ಭಂಡಾರವಾಗಿದ್ದು, ಸನಾತನ ಧರ್ಮದ ದಿವ್ಯ ಗ್ರಂಥವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಭಗವದ್ಗೀತೆಯ ಅಧ್ಯಯನ ಮಾಡಿ ಅದರಲ್ಲಿರುವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು