ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ಬುಧವಾರದಿಂದ ಪ್ರಾರಂಭ. ಶೃಂಗೇರಿ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ಅ. 2 ರಿಂದ 13 ರವರೆಗೆ ನಡೆಯಲಿದ್ದು, ಅ. 2 ರ ಬುಧವಾರ ಪೀಠದ ಅಧಿದೇವತೆ ಶ್ಪೀ ಶಾರದಾಂಬೆಗೆ ಮಹಾಭಿಷೇಕ, ಜಗತ್ ಪ್ರಸೂತಿಕಾ ಅಂಲಂಕಾರ ಮಾಡಲಾಗುವುದು.ಇದರೊಂದಿಗೆ ಶರನ್ನವರಾತ್ರಿ ಕಾರ್ಯ ಕ್ರಮಗಳು ಆರಂಭಗಗೊಳ್ಳಲಿದೆ.