ಕಾಫಿ ಉತ್ಪಾದನೆ ಹೆಚ್ಚಿಸಲು ಕಾಫಿ ದಿನಾಚರಣೆ: ಡಾ.ನಾಗರಾಜ್ಬಾಳೆಹೊನ್ನೂರು, ಅಂತಾರಾಷ್ಟ್ರೀಯ ಕಾಫಿ ಸಂಸ್ಥೆ ಅಕ್ಟೋಬರ್ 1ನ್ನು ವಿಶ್ವ ಕಾಫಿ ದಿನ ಎಂದು 2015ರಲ್ಲಿ ಘೋಷಿಸಿದ್ದು, ಕಾಫಿ ಬಗೆಗಿನ ಜನಪ್ರಿಯತೆ ಹೆಚ್ಚಿಸಿ ಕಾಫಿ ಬೆಳೆಗಾರರ ಉತ್ಪಾದನೆ ಮತ್ತು ಮಾರಾಟ ಉತ್ತೇಜಿಸುವ ಸಲುವಾಗಿ ಈ ದಿನಆಚರಿಸಲಾಗುತ್ತದಿ ಎಂದು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಜಂಟಿ ನಿರ್ದೇಶಕ ಡಾ.ನಾಗರಾಜ್ ತಿಳಿಸಿದರು.