ಸಾಹಿತ್ಯ ಅರ್ಥಮಾಡಿಕೊಂಡು ಹಾಡುವುದು ಶ್ರೇಷ್ಠ: ಶಂಕರ ಶಾನುಭಾಗ್ಚಿಕ್ಕಮಗಳೂರು, ತತ್ತ್ವಪದ, ಕೀರ್ತನೆ, ಭಜನೆ, ಭಕ್ತಿಗೀತೆ ಸೇರಿದಂತೆ ಸುಗಮ ಸಂಗೀತದಲ್ಲಿ ಸಾಹಿತ್ಯ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಪಾರಿಭಾಷಿಕ ಶಬ್ದಗಳನ್ನು ಅರ್ಥ ಮಾಡಿಕೊಂಡರೆ ಬದುಕು ಸುಂದರ, ಸನಾತನ ಧರ್ಮವನ್ನೂ ಉಳಿಸಬಹುದು ಎಂದು ಗಾಯಕ ಶಂಕರ ಶಾನುಭಾಗ್ ಹೇಳಿದರು.