ಕಠಿಣ ಕಾನೂನು ಅನುಷ್ಠಾನದ ಅನಿವಾರ್ಯತೆ ಅರಣ್ಯ ಇಲಾಖೆಗಿದೆ : ಡಿಸಿ ಮೀನಾ ನಾಗರಾಜ್ಚಿಕ್ಕಮಗಳೂರು, ಈ ವೃತ್ತದ ಅರಣ್ಯ ಸಂಪತ್ತು ರಕ್ಷಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಆನೆಗಳು ಮತ್ತು ಹುಲಿಗಳ ಸಂಖ್ಯೆಯೂ ಹೆಚ್ಚಾಗಿರುವುದಕ್ಕೆ ಅರಣ್ಯ ಇಲಾಖೆ ಪಾತ್ರ ಶ್ಲಾಘನಾರ್ಹವಾಗಿದ್ದು ಅಭಿವೃದ್ಧಿ ಮತ್ತು ಪರಿಸರ ಎರಡರಲ್ಲೂ ಸಮತೋಲನದ ಜೊತೆ ಕಠಿಣ ಕಾನೂನನ್ನು ಅನುಷ್ಠಾನ ಮಾಡುವ ಅನಿವಾರ್ಯತೆ ಇದೆ ಎಂದು ಜಿಲ್ಲಾಧಿಕಾರಿ ಸಿ.ಎಸ್.ಮೀನಾ ನಾಗರಾಜ್ ಅವರು ಹೇಳಿದರು.