ಅಹಿಂದ ಚಳುವಳಿ ಉದ್ದೇಶ ಸರ್ವರಿಗೂ ಸಮಪಾಲು-ಸಮಬಾಳು: ತರೀಕೆರೆ ಎನ್. ವೆಂಕಟೇಶ್ ತರೀಕೆರೆ, ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹತ್ಮಾ ಪ್ರೋ.ಬಿ ಕೃಷ್ಣಪ್ಪ ರವರ ಕನಸು ಶೋಷಿತರು ಆಳುವ ವರ್ಗ ಆಗಬೇಕು ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ, ಅಹಿಂದ ಚಳುವಳಿ ರಾಜ್ಯ ಜಂಟಿ ಸಂಚಾಲಕ ತರೀಕೆರೆ ಎನ್. ವೆಂಕಟೇಶ್ ಹೇಳಿದರು.