ಕಾಡ್ಗಿಚ್ಚು: ನೈಸರ್ಗಿಕಗಿಂತ ಕಿಡಿಗೇಡಿಗಳ ಕೃತ್ಯವೇ ಹೆಚ್ಚುಕಾಡಿಗೆ ಬೆಂಕಿ. ಇದು, ನೈಸರ್ಗಿಕವಾಗಿ ಅಲ್ಲ, ವಿಕೃತ ಮನಸ್ಸಿನ ಜನರು ಕೊಡ್ತಾ ಇರೋ ಬೆಂಕಿ. - ಮಲೆನಾಡಿನ ಬಹಳಷ್ಟು ಮಂದಿ ಈ ಮಾತನ್ನು ಅಲ್ಲಗಳೆಯುವುದಿಲ್ಲ. ಕಾರಣ, ಕೆಲವು ವರ್ಷಗಳ ಹಿಂದೆ ಕಾಡಿಗೆ ಬೆಂಕಿ ಕೊಡುವವರು ಅರಣ್ಯ ಇಲಾಖೆ ಸಿಬ್ಬಂದಿ ಕೈಗೆ ಸಿಕ್ಕಿದ್ದರು.