ಬಡವರ ‘ಗ್ಯಾರಂಟಿ’ಗೆ ಶ್ರೀಮಂತರ ತಗಾದೆ: ಶಾಸಕ ಕೆ.ಎಸ್.ಆನಂದ್ಬಿಟ್ಟಿ ಭಾಗ್ಯಗಳನ್ನು ನೀಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಶ್ರೀಮಂತರು ಟೀಕೆ ಮಾಡುತ್ತಾರೆ. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಅದಾನಿ, ಅಂಬಾನಿಯವರ ನಾಲ್ಕು ಲಕ್ಷ ಕೋಟಿ ರು,ಸಾಲವನ್ನೇಕೆ ಮನ್ನಾ ಮಾಡಿತು ಎಂದು ಶಾಸಕ ಕೆ.ಎಸ್.ಆನಂದ್ ಹರಿಹಾಯ್ದರು.