ಶಿವಾಚಾರ್ಯ ಶ್ರೀಗಳಿಗೆ ಫ.ಗು ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿಫ.ಗು ಹಳಕಟ್ಟಿಯವರು ವಚನ ಸಾಹಿತ್ಯ ಸಂರಕ್ಷಣೆಗಾಗಿ ತಮ್ಮ ತನು, ಮನ, ಧನ ಸಮರ್ಪಿಸಿಕೊಂಡವರು. ಅವರ ಪ್ರಯತ್ನ ಪರಿಶ್ರಮ ಇಲ್ಲದಿದ್ದರೆ ಅಮೂಲ್ಯ ವಚನ ಸಾಹಿತ್ಯ ಬೆಳಕು ಕಾಣುವುದು ಕಷ್ಟಸಾಧ್ಯವಾಗಿತ್ತು. ವಚನ ಸಾಹಿತ್ಯ, ಸಂಶೋಧನೆ, ಸಂರಕ್ಷಣೆ, ಪ್ರಕಟಣೆಗಾಗಿ ಅವರು ತಮ್ಮ ಮನೆಯನ್ನೇ ಮಾರಿದರು.