ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
chitradurga
chitradurga
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಪಟ್ಟಣ ಪಂಚಾಯಿತಿ ಕಚೇರಿಗೆ ಡಿಸಿ ಟಿ.ವೆಂಕಟೇಶ ದಿಢೀರ್ ಭೇಟಿ
ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಕಚೇರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ ದಿಢೀರ್ ಭೇಟಿಯ ವೇಳೆ ಮುಖ್ಯಾಧಿಕಾರಿ ಮಂಜುನಾಥ್ ಮೇಲೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ವ್ಯಕ್ತವಾದವು.
20ಕ್ಕೆ ಶ್ರೀ ದಶರಥರಾಮೇಶ್ವರಸ್ವಾಮಿ ರಥೋತ್ಸವ
ದಶರಥ ರಾಮೇಶ್ವರ ವಜ್ರ ಅತ್ಯಂತ ಪ್ರಾಚೀನ ಹಾಗೂ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಶಿವರಾತ್ರಿ ನಂತರದ ಹನ್ನೊಂದನೇ ದಿನ ಶ್ರೀ ದಶರಥ ರಾಮೇಶ್ವರಸ್ವಾಮಿಯ ರಥೋತ್ಸವ ನಡೆಯುತ್ತದೆ.
ಚಳ್ಳಕೆರೆಯಮ್ಮನ ಅದ್ಧೂರಿ ಸಿಡಿ ಉತ್ಸವ
ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಶ್ರೀ ಚಳ್ಳಕೆರೆಯಮ್ಮನ ವಿಶೇಷ ಜಾತ್ರೆ ಮಹೋತ್ಸವದ ನಾಲ್ಕನೇ ದಿನವಾದ ಬುಧವಾರ ಸಂಭ್ರಮದ ಸಿಡಿ ಉತ್ಸವ ನಡೆಯಿತು. ಶಾಸಕ ಟಿ.ರಘುಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದರು.
ಮಹಿಳೆ ಪ್ರಗತಿಯಾದರೆ ದೇಶದ ಉನ್ನತಿ: ಶಶಿಕಲಾ ರವಿಶಂಕರ್
ಹಿರಿಯೂರು ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಮತ್ತು ನಾರಿಶಕ್ತಿ ಫಿಟ್‌ನೆಸ್ ರನ್ ಕಾರ್ಯಕ್ರಮ ನಡೆಯಿತು.
ನ್ಯಾಯಸಮ್ಮತ ಚುನಾವಣೆಗೆ ನಿಸ್ಪಕ್ಷಪಾತವಾಗಿ ಶ್ರಮಿಸಿ: ಡಿಸಿ ಟಿ.ವೆಂಕಟೇಶ್
ಲೋಕಸಭೆ ಚುನಾವಣೆ ಸಂಬಂಧ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನ್ಯಾಯ ಸಮ್ಮತ ಚುನಾವಣೆಗಾಗಿ ಕಾರ್ಯ ನಿರ್ವಹಿಸಲು ಸಜ್ಜಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಯಿ ಗರ್ಭದಿಂದಲೇ ಮಗುವಿನ ಆರೈಕೆಯಾಗಲಿ: ಡಾ.ಜಿ.ತಿಮ್ಮೇಗೌಡ
ಗರ್ಭ ಧರಿಸಿದ ನಂತರ ಮಹಿಳೆಯರು ಕನಿಷ್ಟ ಮೂರು ನಾಲ್ಕು ಬಾರಿಯಾದರೂ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮಕ್ಕಳ ತಜ್ಞ ಡಾ.ಜಿ.ತಿಮ್ಮೇಗೌಡ ಕಿವಿಮಾತು ಹೇಳಿದರು.
ಉದ್ಯೋಗ ಬೇಕಾ ಕೊಡ್ತೇವೆ, ಗುಳೆ ಹೋಗ್ಬೇಡಿ: ಜಿ.ಪಂ. ಸಿಇಓ
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಓ ಸೋಮಶೇಖರ್ ಗುರುವಾರ ಹೊಳಲ್ಕೆರೆ ತಾಲೂಕಿನ ಹಿರೇಹೆಮ್ಮಿಗನೂರು ಗ್ರಾಪಂ ಗೆ ಭೇಟಿ ನೀಡಿ ಉದ್ಯೋಗ ಖಾತರಿ ಯೋಜನೆ ಕಾಮಗಾರಿ ಪರಿಶೀಲಿಸಿದರು.
ಕುಡಿವ ನೀರು ತುರ್ತು ಸ್ಪಂದನೆಗೆ ಸಹಾಯವಾಣಿ
ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿರುವ ಗ್ರಾಮಗಳಿಗೆ, ತಕ್ಷಣವೇ ಸ್ಪಂದಿಸಿ, ಗ್ರಾಮಗಳ ಜನರಿಗೆ ಕುಡಿಯುವ ನೀರು ಒದಗಿಸುವುದು ಆಯಾ ಗ್ರಾಮ ಪಂಚಾಯತಿ ಪಿಡಿಓಗಳ ಮೊದಲ ಆದ್ಯತೆ ಆಗಬೇಕು.
ಕೀಳರಿಮೆ ತೊರೆದು ಸರ್ಕಾರದ ಸವಲತ್ತುಗಳ ಪಡೆಯಿರಿ
ವಿಕಲಚೇತನರು ಕೀಳರಿಮೆ, ಸಂಕೋಚ ಬಿಟ್ಟು ಯುಡಿಐಡಿ ಕಾರ್ಡ್ ಮಾಡಿಸಿಕೊಂಡು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಬಹುದು.
ಛಲವಾದಿ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ
ಮಧ್ಯ ಕರ್ನಾಟಕದಲ್ಲಿ ಛಲವಾದಿ ಸಮಾಜಕ್ಕೆ ರಾಜಕೀಯವಾಗಿ ಪ್ರಾಧಾನ್ಯತೆ ಸಿಕ್ಕಿಲ್ಲ. ನಮ್ಮ ಜನಾಂಗದಲ್ಲಿಯೇ ಕೆಲವರು ಗುರುಪೀಠಕ್ಕೆ ವಿರೋಧವಾಗಿದ್ದಾರೆ.
< previous
1
...
321
322
323
324
325
326
327
328
329
...
395
next >
Top Stories
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ
ಮಳೆ ತಗ್ಗಿದರೂ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀಕರ
ಧರ್ಮಸ್ಥಳದಲ್ಲಿ ನೂರಾರು ಶವ ಹೂತ ಅನಾಮಿಕ ಮಂಡ್ಯದವ
ಚೌತಿ ಹಬ್ಬಕ್ಕೆ 26ರಿಂದ ರಾಜಧಾನಿ-ಕರಾವಳಿ ಮಧ್ಯೆ 2 ವಿಶೇಷ ರೈಲು ಸಂಚಾರ
ಸಂಚಾರ ಉಲ್ಲಂಘನೆ ದಂಡ ಪಾವತಿಗೆ 50% ರಿಯಾಯ್ತಿ