ಭದ್ರಾ ಮೇಲ್ದಂಡೆಗಾಗಿ ಫೆ.9ಕ್ಕೆ ಚಳ್ಳಕೆರೆ ಬಂದ್ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ, ಹತ್ತಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ ಭದ್ರಾ ಯೋಜನೆ ಶೀಘ್ರಾನುಷ್ಠಾನಕ್ಕೆ ಒತ್ತಾಯಿಸಿ ಫೆ.9 ರಂದು ಚಳ್ಳಕೆರೆ ತಾಲ್ಲೂಕಿನಾದ್ಯಂತ ಸ್ವಯಂ ಪ್ರೇರಿತ ಬಂದ್ಗೆ ಒಕ್ಕೊರಲ ತೀರ್ಮಾನವಾಯಿತು.