ಬಸವಪುತ್ಥಳಿ ಕಾಮಗಾರಿ ತನಿಖೆ ಮರೆಯಿತೆ ಜಿಲ್ಲಾಡಳಿತ?ಬಸವ ಪ್ರತಿಮೆ ಬಗ್ಗೆ ಅವ್ಯವಹಾರ, ಅನುದಾನ ದುರ್ಬಳಕೆ ಆರೋಪ ಕೇಳಿ ಬಂದಿದ್ದು, ಬಸವ ಪುತ್ಥಳಿಗೆ ಸರ್ಕಾರಿ ಅನುದಾನ ಬಳಕೆಯಾಗಿರುವ ಪ್ರಮಾಣ ಕುರಿತಂತೆ ತನಿಖೆಗಾಗಿ ತಂಡ ರಚನೆ ಮಾಡಿದ್ದ ಜಿಲ್ಲಾಡಳಿತ ವರದಿ ಪಡೆಯುವಲ್ಲಿ ಉದಾಸೀನ ತೋರಿದೆಯೇ? ಎನ್ನುವ ಅನುಮಾನ ಹುಟ್ಟುಹಾಕಿದೆ.