ಸುರತ್ಕಲ್-ಬಿ.ಸಿ.ರೋಡ್ ಹೆದ್ದಾರಿ ದುರಸ್ತಿ ಕಾಮಗಾರಿಗೆ ಚಾಲನೆಸುರತ್ಕಲ್ನಿಂದ ಎಪಿಎಂಸಿ ವರೆಗೆ ಕೂಳೂರಿನಿಂದ ಎ.ಜೆ. ಆಸ್ಪತ್ರೆಯವರೆಗೆ ಎರಡು ಕಡೆ ಡಾಮರು, ನಂತೂರು ಪಡೀಲ್ ಬೈಪಾಸ್ ವರೆಗೆ ಡಾಮರು ಒಟ್ಟು ೩೬ ಕಿ.ಮೀ ವರೆಗೆ ಈ ಕಾಮಗಾರಿ ನಡೆಯಲಿದೆ. ಎರಡೂ ಕಡೆ ಹುಲ್ಲು ಕಟಾವ್, ಚರಂಡಿ ಸ್ವಚ್ಛತೆ, ರಸ್ತೆಗೆ ಮಾರ್ಕಿಂಗ್ ಅಗಲಿದೆ.