ಅಭಿನಯದಿಂದ ಜನಮನ ಗೆದ್ದ ಪ್ರತಿಭಾವಂತ ನಟ ಸುದೀಪ್ಜನಪ್ರಿಯತೆ ಪಡೆದ ಯಾವುದೇ ಕಲಾವಿದರಾಗಲಿ, ದಾರ್ಶನಿಕರಾಗಿರಲಿ ಅವರನ್ನು ಒಂದು ಜಾತಿಗೆ ಸೀಮಿತರನ್ನಾಗಿ ಮಾಡಬಾರದು. ಅವರು ಸೇವಕರಾಗಿ, ಆದರ್ಶ ವ್ಯಕ್ತಿಗಳಾಗಿ ಸಮಾಜಕ್ಕೆ ಬೆಳಕು ತೋರಿದಂತಹ ಮಹಾನೀಯರು ಎಂದು ದಾವಣಗೆರೆ ವಿ.ವಿ.ಯ ಮಾಜಿ ಸಿಂಡಿಕೇಟ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಚನ್ನಗಿರಿಯಲ್ಲಿ ಹೇಳಿದ್ದಾರೆ.