ಹೊನ್ನಾಳಿ ಅರ್ಬನ್ ಸೊಸೈಟಿಗೆ ₹1.07 ಕೋಟಿ ನಿವ್ವಳ ಲಾಭಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯು 2023- 2024ನೇ ಸಾಲಿನಲ್ಲಿ ₹1,07,68,238.55 ನಿವ್ವಳ ಲಾಭಾಂಶ ಗಳಿಸಿದೆ. ನ್ಯಾಮತಿಯಲ್ಲಿ ಭವ್ಯವಾದ ಶಾಖೆಯ ಕಟ್ಟಡವು ನಿರ್ಮಾಣವಾಗುತ್ತಿದೆ. ಅಲ್ಲಿಯೇ ಸೊಸೈಟಿಯ ಬೆಳ್ಳಿಹಬ್ಬ ಆಚರಿಸಲು ನಿರ್ಧರಿಸಿದ್ದೇವೆ ಎಂದು ಸೊಸೈಟಿ ಅಧ್ಯಕ್ಷ ಡಾ.ರಾಜಕುಮಾರ್ ಹೇಳಿದ್ದಾರೆ.