ನ್ಯಾಮತಿ ತಾಲೂಕಿನಲ್ಲಿ ಮರಳು ಗಲಾಟೆ : ಗ್ರಾಪಂ ಸದಸ್ಯ ಪುತ್ರನಿಂದ ಚಾಕು ಇರಿತ, ಒಬ್ಬ ಸಾವುನ್ಯಾಮತಿ ತಾಲೂಕಿನ ಮರಿಗೊಂಡನಹಳ್ಳಿಯಲ್ಲಿ ಮರಳು ವಿಚಾರವಾಗಿ ಎರಡು ಗ್ರಾಮದವರ ನಡುವೆ ಗಲಾಟೆ ನಡೆದು, ಗ್ರಾಪಂ ಸದಸ್ಯನ ಪುತ್ರ ಚಾಕುವಿನಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದರಿಂದ ಒಬ್ಬರು ಸ್ಥಳದಲ್ಲೇ ಮೃತಪಟ್ಟು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.