ಚುನಾವಣೆ ಕಣದಲ್ಲಿ 12 ಪಕ್ಷಗಳು, 18 ಪಕ್ಷೇತರರು ಸೇರಿ ಒಟ್ಟು 30 ಅಭ್ಯರ್ಥಿಗಳು8 ವಿಧಾನಸಭಾ ಕ್ಷೇತ್ರ ಒಳಗೊಂಡ ಲೋಕಸಭಾ ಕ್ಷೇತ್ರಕ್ಕೆ 1946 ಮತಗಟ್ಟೆಗಳು, 851990 ಪುರುಷ, 857117 ಮಹಿಳೆ, 137 ಇತರೆ, ಒಟ್ಟು 1709244 ಮತದಾರ, ಸಖಿ ಮತಗಟ್ಟೆ, ವಿಶೇಷಚೇತನ ಮತಗಟ್ಟೆ, ಪಿಂಕ್ ಮತಗಟ್ಟೆಗಳ ವೀಕ್ಷಿಸಿದ ಡಿಸಿ