ಸಂಗೀತ ಅಭ್ಯಾಸ ಜೀವನಪರ್ಯಂತ ಇರಲಿಗೀತಗಾಯನ ತರಬೇತಿ ಶಿಬಿರ ಒಂದೆರಡು ದಿನಗಳಿಗೆ ಸೀಮಿತಗೊಳಿಸದೇ ಜೀವನಪರ್ಯಂತ ಅಭ್ಯಾಸವನ್ನು ಸಾಹಿತ್ಯ, ಸಂಸ್ಕೃತಿ, ಗಾಯನಕ್ಕೆ ಅಳವಡಿಸಿಕೊಳ್ಳುವುದು ತುಂಬಾ ಅಗತ್ಯ ಕಾಯಕ. ಎಲ್ಲ ಸಂಗೀತ ರಾಗಗಳು ಭಕ್ತಿಗೀತೆ, ಜನಪದ ಗೀತೆಗಳೊಂದಿಗೆ ಸುಗಮ ಸಂಗೀತಕ್ಕೂ ಅನ್ವಯಿಸುತ್ತದೆ ಎಂದು ಗಾಯಕಿ, ನಿವೃತ್ತ ಪ್ರಾಧ್ಯಾಪಕಿ ನೀಲಾಂಬಿಕೆ ಅಭಿಪ್ರಾಯಪಟ್ಟಿದ್ದಾರೆ.