ಜನರಲ್ಲಿ ರಾಜಕೀಯಪ್ರಜ್ಞೆ ಬೆಳೆಸಲು ದಲಿತ ಸಂಘಟನೆಗಳ ಆಂದೋಲನ ಆಯೋಜನೆಅಂಬೇಡ್ಕರ್ ಸಿದ್ಧಾಂತದಡಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಲು ದಲಿತ ಸಂಘಟನೆಗಳ ಜನಾಂದೋಲನ ಹಮ್ಮಿಕೊಳ್ಳಲಾಗಿದೆ. ಸಂವಿಧಾನ ಬದಲಿಸಲು ನಿರ್ಧರಿಸಿರುವ ಬಿಜೆಪಿ, ಜನತಾ ದಳ, ಎನ್‌ಡಿಎ ಮೈತ್ರಿಕೂಟವನ್ನು ಮತದಾರರು ಸೋಲಿಸುವಂತೆ ಡಿಎಸ್‌ಎಸ್ ಸಂಘಟನೆಗಳ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಎಂ.ಗುರುಮೂರ್ತಿ ದಾವಣಗೆರೆಯಲ್ಲಿ ಮನವಿ ಮಾಡಿದ್ದಾರೆ.