3ನೇ ಲಕ್ಕಿ ಡ್ರಾ ಆಯ್ಕೆ: ಮುಸ್ಕಾನ್ಗೆ ವಾಷಿಂಗ್ ಮೆಷಿನ್ದಾವಣಗೆರೆ ನಗರದ ಜವಳಿ ವ್ಯಾಪಾರಿ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ನ ಬಿ.ಎಸ್.ಸಿ. ಎಕ್ಸ್ಕ್ಲೂಸಿವ್ ಶಾಪಿಂಗ್ ಹಬ್ಬ 2024ರ 3ನೇ ವಾರದ ಲಕ್ಕಿ ಡ್ರಾ ವಿಜೇತರ ಆಯ್ಕೆ ಮಾಡಲಾಯಿತು. 3ನೇ ವಾರದ ಡ್ರಾವನ್ನು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಮಾಲೀಕ ಬಿ.ಎಸ್.ಮೃನಾಲ್, ಗ್ರಾಹಕರು ಹಾಗೂ ಸಿಬ್ಬಂದಿ ಸಮ್ಮುಖ ನೆರವೇರಿಸಲಾಯಿತು.