ರಾಜಕೀಯ ಪ್ರವೇಶಕ್ಕೆ ಮಾವ ಶಾಮನೂರು ಸ್ಫೂರ್ತಿಇಳಿ ವಯಸ್ಸಿನಲ್ಲೂ ಜನಪರ ಸೇವೆ, ಅಭಿವೃದ್ಧಿ ಪರ ಕಾಳಜಿ, ಜನಾನುರಾಗಿ ವ್ಯಕ್ತಿತ್ವದ ಶಾಸಕರಾದ ತಮ್ಮ ಮಾವ ಡಾ.ಶಾಮನೂರು ಶಿವಶಂಕರಪ್ಪ ಅವರೇ ತಾವು ರಾಜಕೀಯಕ್ಕೆ ಬರಲು ಸ್ಫೂರ್ತಿ ಆಗಿದ್ದಾರೆ. ಅವರಂತೆಯೇ ಜನರಿಗೆ ಸ್ಪಂದಿಸಿ, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬದ್ಧಳಾಗಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.