ಹರಿಹರ ನ್ಯಾಯಾಲಯದಲ್ಲಿ ₹4,20,40,077 ಪರಿಹಾರಇಲ್ಲಿನ ನ್ಯಾಯಾಲಯಗಳಲ್ಲಿ ಶನಿವಾರದಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಹಿರಿಯ ಸಿವಿಲ್, ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ, 1ನೇ ಮತ್ತು ಮತ್ತು 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯಗಳ ಒಟ್ಟು 31,975 ಪ್ರಕರಣಗಳ ಪೈಕಿ 29,124 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಒಟ್ಟು ರೂ.4,20,40,077 ಮೊತ್ತದ ಪರಿಹಾರದ ತೀರ್ಪು ನೀಡಲಾಯಿತು.