ಯುವಪೀಳಿಗೆ ಪರಿಶ್ರಮದಿಂದ ಸಾಧನೆ ತೋರಲಿ: ವಚನಾನಂದ ಶ್ರೀಪ್ರತಿಭೆ ಇತ್ತು ಎಂದಾದರೆ ಇದಕ್ಕೆ ಸೂಕ್ತ ಪ್ರೋತ್ಸಾಹ, ಸಿಕ್ಕರೆ ಯಾವುದೇ ಮೀಸಲಾತಿ ಸಹಾಯವಿಲ್ಲದೇ ಸಾಧನೆ ಮಾಡಬಹುದಾಗಿದೆ. ಸತತ ಪ್ರಯತ್ನ, ಕಠಿಣ ಪರಿಶ್ರಮಗಳ ಮೂಲಕ ಯುವಪೀಳಿಗೆ ಸಾಧನೆಗಳನ್ನು ಮಾಡಬೇಕು ಎಂದು ಹರಿಹರ ಪೀಠದ ವೀರಶೈವ ಲಿಂಗಾಯಿತ ಪಂಚಮಸಾಲಿ ಜಗದ್ಗುರು ವಚನಾನಂದ ಮಹಾಸ್ವಾಮೀಜಿ ನುಡಿದಿದ್ದಾರೆ.