ಬಿ.ಎಸ್.ಚನ್ನಬಸಪ್ಪ ಜವಳಿ ಅಂಗಡಿಯಲ್ಲಿ ಡಬಲ್ ಡಿಸ್ಕೌಂಟ್ ಮಾರಾಟನಗರದ ಪ್ರತಿಷ್ಠಿತ ಬಟ್ಟೆ ಅಂಗಡಿಯಾದ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ವತಿಯಿಂದ ಯುಗಾದಿ, ರಂಜಾನ್ ಹಬ್ಬ ಹಾಗೂ ಮದುವೆ ಸಮಾರಂಭ ಅಂಗವಾಗಿ ಎಲ್ಲ ರೀತಿಯ ಬಟ್ಟೆಗಳ ಮೇಲೆ ರಿಯಾಯಿತಿ ಹಾಗೂ ವಿಶೇಷ ರಿಯಾಯಿತಿ ಡಬಲ್ ಡಿಸ್ಕೌಂಟ್ನಲ್ಲಿ ಮಾರಾಟ ಮಾಡಲಾಗುತ್ತಿದೆ. ಮದುವೆ ಸಮಾರಂಭ, ಶುಭ ಸಮಾರಂಭಗಳಿಗೆ, ಹಬ್ಬಗಳಿಗೆ ಹೊಸದಾಗಿ ಬಂದಿರುವ ಬಟ್ಟೆಗಳ ಮೇಲೆ ಈ ರಿಯಾಯಿತಿಯನ್ನು ನೀಡಲಾಗುತ್ತಿದೆ.