ಹೊನ್ನಾಳಿ: ಶ್ರೀ ಬೀರಲಿಂಗೇಶ್ವರ ಮುಳ್ಳುಗದ್ದುಗೆ ಉತ್ಸವ ಸಂಪನ್ನಶ್ರೀ ಬೀರಲಿಂಗೇಶ್ವರ ದೇವರು, ಸುಡುಗಾಡು ಸಿದ್ದಪ್ಪ ದೇವರು, ವೀರಭದ್ರ ದೇವರು, ಹಳದಮ್ಮ ದೇವಿ ಹಾಗೂ ಗೋಪಗೊಂಡನಹಳ್ಳಿ ಬೀರಪ್ಪ ದೇವರ ಮೂರ್ತಿಗಳ ಹೂವುಗಳಿಂದ ಸಿಂಗರಿಸಿದ ಪಲ್ಲಕ್ಕಿಗಳಲ್ಲಿ ಹೊತ್ತು ತುಂಗಭದ್ರಾ ನದಿಗೆ ಪೂಜೆಗೆ ತೆರಳಿ ಅಲ್ಲಿ ಅಭಿಷೇಕ, ಸಕಲ ಪೂಜಾ ವಿಧಿ ವಿಧಾನಗಳು ನಡೆದವು.