ಅತಿಥಿ ಬೋಧಕರಿಂದ ಅರೆಬೆತ್ತಲೆ ಹೋರಾಟಅತಿಥಿ ಬೋಧಕರು ಕಳೆದ 20-25 ವರ್ಷದಿಂದಲೂ ಕಾರ್ಯ ನಿರ್ವಹಿಸುತ್ತಿದ್ದೇವೆ. ಸೇವೆ ಕಾಯಂಗೆ ಒತ್ತಾಯಿಸಿ ನಿರಂತರ ಹೋರಾಡುತ್ತ ಬಂದಿದ್ದರೂ ಸರ್ಕಾರ ಮಾತ್ರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ನಮ್ಮಲ್ಲಿ ರ್‍ಯಾಂಕ್ ಬಂದವರು, ಪಿಎಚ್‌ಡಿ, ನೆಟ್, ಸ್ಲೆಟ್ ಮಾಡಿದವರು, ಚಿನ್ನದ ಪದಕ ಪಡೆದವರಿದ್ದಾರೆ. ಆದರೆ, ವಿದ್ಯೆ, ಪದಕಗಳು ನಮಗೆ ಗೌರವದ ಬಾಳು ತಂದು ಕೊಡದ ಸ್ಥಿತಿ ಇದೆ