ಸಮಾಜಕ್ಕೆ ಸತ್ವಪೂರ್ಣ ಕವನಗಳ ಕೊಡುಗೆ ನೀಡಿಕವಿ, ಸಾಹಿತಿ ಬರೆಯುವುದಕ್ಕಿಂತಲೂ ಅಧ್ಯಯನದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಾಗ ಉತ್ತಮ ಆಲೋಚನೆ, ಹೊಸತನದ ವಿಷಯಗಳು ಹೊಳೆಯುತ್ತವೆ. ಆಗ ಸತ್ವಪೂರ್ಣವಾದ ಕವನ, ಸಾಹಿತ್ಯ ಹೊರಹೊಮ್ಮಲು ಸಾಧ್ಯ ಎಂದು ಮೂಡಬಿದರೆಯ ಹಿರಿಯ ಸಾಹಿತಿ, ಕವಿ ಡಾ.ರಾಮಕೃಷ್ಣ ಶಿರೂರು ಹೇಳಿದ್ದಾರೆ.