ಫೆಬ್ರವರಿ 28ರಿಂದ ಉಕ್ಕಡಗಾತ್ರಿ ಕರಿಬಸವೇಶ್ವರನ ಜಾತ್ರೆಭಕ್ತರನ್ನು ಕಾಪಾಡುವ ಆರಾಧ್ಯದೈವ ಉಕ್ಕಡಗಾತ್ರಿ ಗ್ರಾಮದ ಅಜ್ಜಯ್ಯನ ಜಾತ್ರೆ ಫೆ.೨೮ ರಿಂದ ಮಾ.೭ರ ವರೆಗೆ ಜರುಗಲಿದ್ದು ನೆರೆ ರಾಜ್ಯದ ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ನಾಡಿನ ಹಾಗೂ ನರೆ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ನಂಬಿಕೆಯಿಂದ ಸ್ವಯಂ ಆಸಕ್ತಿಯಿಂದ ಹರಕೆ ತೀರಿಸಲು ಕರಿಬಸವೆಶ್ವರನ ಕ್ಷೇತ್ರಕ್ಕೆ ತಂಡೋಪವಾಗಿ ಆಗಮಿಸಲಿದ್ದು, ಬಣ್ಣದ ದೀಪಾಲಂಕಾರಗಳಿಂದ ಇಡೀ ಗ್ರಾಮ ಸಿದ್ದಗೊಂಡಿದೆ,