ಧಾರವಾಡದಲ್ಲಿ ಮತ್ತೆ ಯೂರಿಯಾ ಕೊರತೆಜಿಲ್ಲೆಯ ವಿವಿಧ ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ 1269 ಟನ್ ಇದ್ದು, ಬುಧವಾರ ರಾತ್ರಿ ಮತ್ತೇ 500 ಟನ್ ಬಂದಿದೆ. ಆದರೆ, ರೈತರು ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸುತ್ತಿರುವುದರಿಂದ ಗೊಬ್ಬರದ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲೆಗೆ ಜುಲೈ ತಿಂಗಳಿಗೆ ಬೇಕಾದಷ್ಟು ಯೂರಿಯಾ ಪೂರೈಕೆಯಾದರೂ ಹೆಚ್ಚಿನ ಬೇಡಿಕೆ ಇದೆ.