ಕಲಾವಿದನ ಕೈಯಲ್ಲಿ ಅರಳಿದ ಸಮಗ್ರ ಕೃಷಿ ಮೇಳದ ಚಿತ್ರನಾಲ್ಕು ದಿನಗಳ ವರೆಗೆ ನಡೆಯಲಿರುವ ಇಡೀ ಕೃಷಿ ಮೇಳವನ್ನು ಸ್ಥಳೀಯ ಕಲಾವಿದ, ಶಿಕ್ಷಕರು ಆದ ಮಹಾಂತೇಶ ಹುಬ್ಬಳ್ಳಿ ಅದ್ಭುತವಾಗಿ, ಸಮಗ್ರವಾಗಿ ಕ್ಯಾನ್ವಾಸ್‌ನಲ್ಲಿ ಚಿತ್ರಿಸಿದ್ದಾರೆ. ಅವರ ಚಿತ್ರದಲ್ಲಿ ಕೃಷಿ ವಿವಿ ಮುಖ್ಯ ಕಟ್ಟಡ, ಕಟ್ಟಡಕ್ಕೆ ಹೊಂದಿಕೊಂಡ ಉದ್ಯಾನವನ ಕಣ್ಮನ ಸೆಳೆಯುತ್ತದೆ.