ಮಂಗಗಳಿಗೂ ತಟ್ಟಿದ ಬಿಸಿಲಿನ ಬೇಗೆಕಳೆದ ಒಂದೂವರೆ ತಿಂಗಳಿಂದ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬೇಸಿಗೆಯ ಬೇಗೆಗೆ ಜನರಷ್ಟೇ ಅಲ್ಲದೇ ಜಾನುವಾರು ತೊಂದರೆ ಅನುಭವಿಸುತ್ತಿವೆ. ಜತೆಗೆ ಕಾಡಿನಲ್ಲಿರುವ ಕೆರೆ, ಹಳ್ಳ, ಕೊಳ್ಳಗಳು ಒಣಗಿ ಹೋಗಿರುವ ಹಿನ್ನೆಲೆಯಲ್ಲಿ ಮಂಗಗಳು ಪಟ್ಟಣ, ಗ್ರಾಮಗಳತ್ತ ಲಗ್ಗೆಯಿಡುತ್ತಿವೆ.