ವಿವಿಧ ಮಾರ್ಗಗಳಲ್ಲಿ ರೈಲು ಸಂಚಾರ, ವಿಸ್ತರಣೆಗೆ ಆಗ್ರಹಕುಡಚಿ, ಬಾಗಲಕೋಟ ರೇಲ್ವೆ ಮಾರ್ಗದ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸುವುದು, ಲೋಕಾಪೂರ, ಧಾರವಾಡ ಹೊಸ ರೈಲು ಮಾರ್ಗ ಅನುಷ್ಠಾನಗೊಳಿಸುವುದು, ಲೋಕಾಪುರ ವರೆಗೆ ಪ್ಯಾಸೆಂಜರ್ ರೈಲು ಪ್ರಾರಂಭಿಸುವದು. ಗದಗ, ಬಾಗಲಕೋಟೆ, ಸೋಲಾಪೂರ ಮಾರ್ಗದಲ್ಲಿ ಹೆಚ್ಚಿನ ರೇಲ್ವೆ ಸೌಲಭ್ಯ ದೊರಕಿಸುವದು ಸೇರಿದಂತೆ ಅನೇಕ ಬೇಡಿಕೆ ಈಡೇರಿಸುವಂತೆ ಕೋರಿತು.