ಚಿಗರಿಯಲ್ಲಿ ಸಂಚರಿಸಿ ಸಮಸ್ಯೆ ಆಲಿಸಿದ ಸಚಿವ ಲಾಡ್ಹೊಸೂರ ಸರ್ಕಲ್, ಉಣಕಲ್ ಮತ್ತು ನವಲೂರ ಬಳಿಯ ಸೇತುವೆಗಳ ಗುಣಮಟ್ಟ, ಮಿಶ್ರವಾಹನ ಸಂಚಾರದಲ್ಲಿ ಆಗುತ್ತಿರುವ ತೊಂದರೆಗಳು, ಶೌಚಾಲಯ, ಕುಡಿಯುವ ನೀರು ಒದಗಿಸುವ ಸಾಧ್ಯತೆಗಳು, ಬಿಆರ್‌ಟಿಎಸ್ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರು ಅರಿಯುವ ಯತ್ನ ಮಾಡಿದರು.