ಏ. 11ರಿಂದ ಗಾಯತ್ರಿ ತಪೋಭೂಮಿದಲ್ಲಿ ರಜತ ಮಹೋತ್ಸವಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸದ ಶ್ರೀ ಗಾಯತ್ರಿ ತಪೋಭೂಮಿಯಲ್ಲಿ ಏ. 11ರಿಂದ 16ರ ವರೆಗೆ ಪ್ರತಿಷ್ಠಾಪನೆಯ ರಜತ ಮಹೋತ್ಸವ, ಹೋಮ, ಹವನ ಹಾಗೂ ಸಂತ ಮಹಾಂತರ ಸಮಾಗಮ ಕಾರ್ಯಕ್ರಮ ನೆರವೇರಲಿದೆ ಎಂದು ಟ್ರಸ್ಟ್ನ ಅಧ್ಯಕ್ಷ ವಿನಾಯಕ ಆಕಳವಾಡಿ ಹೇಳಿದರು.