ನವೆಂಬರ್ 29ರಂದು ಬಡವರಿಗೆ 4200 ಮನೆ ವಿತರಣೆಒಟ್ಟು ಮೂರು ಹಂತದಲ್ಲಿ ಮನೆ ವಿತರಿಸುತ್ತಿದ್ದು, ಈಗಾಗಲೇ ಮೊದಲ ಹಂತದಲ್ಲಿ 30,789, ಇದೀಗ 42,345, ಮೂರನೇ ಹಂತದಲ್ಲಿ 30,000 ಮನೆ ವಿತರಿಸಲಾಗುವುದು ಎಂದಿರುವ ಸಚಿವ ಜಮೀರ ಅಹಮದ್, ಕೊಳಚೆ ಪ್ರದೇಶದ ಹಕ್ಕುಪತ್ರಗಳನ್ನೂ ಸರ್ಕಾರ ನೀಡುತ್ತಿದೆ ಎಂದು ಹೇಳಿದರು.