ಯೂಟ್ಯೂಬರ್ ನಂಬಿಕೆ ದ್ರೋಹ ಮಾಡಿದ್ದಾನೆ: ಯುವತಿ ತಾಯಿಯ ಆರೋಪಮೊದ-ಮೊದಲು ರೀಲ್ಸ್ ಮಾಡಲು ಮಗಳನ್ನು ಕರೆದುಕೊಂಡು ಹೋಗುತ್ತಿದ್ದನು. ದುಡಿಯಲು ಹುಬ್ಬಳ್ಳಿಗೆ ಬಂದು ಜೀವನ ನಡೆಸುತ್ತಿದ್ದ ನಮಗೆ ಮಗಳು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದಾಳೆ ಎಂದುಕೊಂಡಿದ್ದೆವು. ಆದರೆ, ಮಗಳನ್ನು ನಂಬಿಸಿ ನಮಗೂ ಮೋಸ ಮಾಡಿ ಆತ ಮಗಳನ್ನು ಕರೆದುಕೊಂಡು ಹೋಗಿದ್ದಾನೆ.