ಜುಲೈ 22ರಂದು ಧಾರವಾಡ ಐಐಟಿ 5ನೇ ಘಟಿಕೋತ್ಸವಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್, ಕಂಪ್ಯೂಟರ್ ಸೈನ್ಸ, ಮೆಕ್ಯಾನಿಕಲ್ ವಿಭಾಗದಲ್ಲಿ 154 ಬಿ.ಟೆಕ್ ಪದವಿ, 36 ವಿದ್ಯಾರ್ಥಿಗಳಿಗೆ ಎಂಟೆಕ್ ಸೇರಿದಂತೆ ಒಟ್ಟು 190 ಪದವಿ ಪ್ರದಾನ ಮಾಡಲಾಗುತ್ತಿದೆ. ಈ ಪೈಕಿ ಮೂವರಿಗೆ ಬೆಳ್ಳಿ ಪದಕ, ಒಬ್ಬರಿಗೆ ರಾಷ್ಟ್ರಪತಿ ಚಿನ್ನದ ಪದಕ, ಮತ್ತೊಬ್ಬರಿಗೆ ಐಐಟಿ ನಿರ್ದೇಶಕರ ಚಿನ್ನದ ಪದಕ ಪ್ರದಾನ ನಡೆಯಲಿದೆ.