ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಈಗಲೂ ಚಿಗರಿ ಪ್ರಯಾಣಿಕರ ನೆಚ್ಚಿನ ಬಸ್!
ಈಗಿರುವ ವ್ಯವಸ್ಥೆಯಲ್ಲಿ ಕೆಲವು ಸುಧಾರಣೆ ತಂದು ಮುಂದುವರಿಸಿಕೊಂಡು ಹೋಗುವುದು ಒಳಿತು ಎಂದು ಬಹುತೇಕ ಪ್ರಯಾಣಿಕರು ಹೇಳುತ್ತಿದ್ದರೆ ಮತ್ತೆ ಬೆರಳೆಣಿಕೆ ಪ್ರಯಾಣಿಕರು ಬಿಆರ್‌ಟಿಎಸ್ ಬಸ್ ತೆಗೆದು ಲೈ ಟ್ರಾಮ್, ಎಲ್‌ಆರ್‌ಟಿ ಆರಂಭಿಸಿದರೆ ಒಳಿತು ಎನ್ನುತ್ತಿದ್ದಾರೆ.
ಬಹುಪಯೋಗಿ ಎಡೆ ಹೊಡೆಯುವ ಯಂತ್ರಕ್ಕೆ ಮನಸೋತ ರೈತರು
ಇಲ್ಲಿನ ಕೃಷಿಮೇಳದಲ್ಲಿ ಅರೇಕುರಹಟ್ಟಿಯ ಶ್ರೀನಿವಾಸ್ ಜನರಲ್ ಎಂಜಿನಿಯರಿಂಗ್ ವರ್ಕ್ಸ್‌ನವರು ಅಭಿವೃದ್ಧಿಪಡಿಸಿದ ಬಹುಪಯೋಗಿ ಎಡೆ ಹೊಡೆಯುವ ಯಂತ್ರ ಕೃಷಿಕರ ಗಮನ ಸೆಳೆಯುತ್ತಿದೆ.
ಸಿದ್ದರಾಮಯ್ಯ, ಬಿಎಸ್‌ವೈ ದೋಷಮುಕ್ತರಾಗಿ ಹೊರಬರಲಿ: ಆಚಾರ್ಯ ಗುಣಧರನಂದಿ ಮಹಾರಾಜರು
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಹಾನ್ ನಾಯಕರು. ಮುಡಾ ಹಗರಣ, ಗಂಗೇನಹಳ್ಳಿ ಡಿನೋಟಿಫೈ ಪ್ರಕರಣದಲ್ಲಿ ಸಿದ್ದರಾಮಯ್ಯ, ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ದೋಷಮುಕ್ತರಾಗಿ ಹೊರಬರಲಿ ಎಂದು ಪ್ರಾರ್ಥಿಸುವುದಾಗಿ ನವಗ್ರಹ ತೀರ್ಥಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರು ಹೇಳಿದರು.
ತಿರುಪತಿ ಲಡ್ಡು ಪ್ರಕರಣ ಸಮಗ್ರ ತನಿಖೆಯಾಗಲಿ-ಜೋಶಿ
ನಂದಿನಿ ತುಪ್ಪ ಬಂದ್ ಮಾಡಿಸಿದ ನಂತರ ತಿರುಪತಿಯಲ್ಲಿ ಕಳಪೆ ವಸ್ತುಗಳನ್ನು ತರಿಸಿ ಲಡ್ಡು ತಯಾಸಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಮಹದಾಯಿ: ಕೇಂದ್ರ ಸರ್ಕಾರದಿಂದ ಅನ್ಯಾಯ
ಗೋವಾ ವಿದ್ಯುತ್ ಯೋಜನೆಗೆ ಸಾವಿರಾರು ಮರ ಕಡಿಯಲಾಗುತ್ತಿದೆ. ಹೀಗಾಗಿ, ಇದನ್ನು ರಾಜ್ಯ ಸರಕಾರ ತಿರಸ್ಕರಿಸಿತ್ತು. ಆದರೀಗ ಪುನರ್ ಪರಿಶೀಲಿಸುವಂತೆ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆಗೆ ಪ್ರಸ್ತಾವನೆ ಬಂದಿದೆ.
ಫಲಪುಷ್ಪ ಪ್ರದರ್ಶನಕ್ಕೆ ಮನಸೋತ ಜನತೆ
ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಗಮನ ಸೆಳೆದಿದ್ದು ಪುಟ್ಟ ಅಯೋಧ್ಯಯ ಶ್ರೀರಾಮಮಂದಿರ. ಈ ಆಕೃತಿ ಚಿಕ್ಕದಾಗಿದ್ದರೂ ಬರುವ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.
ಅನ್ನದಾತರ ಹಬ್ಬಕ್ಕೆ ಅದ್ಧೂರಿ ಚಾಲನೆ
ಹವಾಮಾನ ವೈಪರೀತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ಹೆಸರಿನ ಘೋಷವಾಕ್ಯದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಪ್ರವೇಶ ದ್ವಾರದಲ್ಲಿಯೇ ಜಾನುವಾರ ಪ್ರದರ್ಶನ ಮೇಳವು ಸ್ವಾಗತಿಸುತ್ತಿದೆ.
24ರಂಂದು ಕವಿವಿ 74ನೇ ಘಟಿಕೋತ್ಸವ, ಮೂವರಿಗೆ ಗೌಡಾ
ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಧ್ಯಕ್ಷತೆಯ ಘಟಿಕೋತ್ಸವದಲ್ಲಿ ಬಾಗಲಕೋಟೆಯ ಜಮಖಂಡಿಯ ತಾಲೂಕಿನ ಮರೇಗುದ್ದಿ ಗ್ರಾಮದ ನಿರುಪಾಧೀಶ ಸ್ವಾಮೀಜಿ, ಆಕ್ಸ್‌ಫರ್ಡ್ ಸಮೂಹ ಶಿಕ್ಷಣ ಸಂಸ್ಥಾಪಕ ಎಸ್.ಎನ್. ವೆಂಕಟಲಕ್ಷ್ಮಿ ನರಸಿಂಹರಾಜು ಹಾಗೂ ಆಂಧ್ರಪ್ರದೇಶದ ಮೂಲದ, ಸದ್ಯ ಹುಬ್ಬಳ್ಳಿ ನಿವಾಸಿ, ಹುಬ್ಬಳ್ಳಿಯ ರೈಲು ನಿಲ್ದಾಣ ಸೇರಿದಂತೆ ಬೃಹತ್ ರೈಲು ಯೋಜನೆಗಳ ಗುತ್ತಿಗೆದಾರ ಡಾ. ವೆಂಕಟ ಸತ್ಯ ವರಪ್ರಸಾದ ಚಿಗುರುಪಾಟಿ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಗುತ್ತಿದೆ
ಬಿಆರ್‌ಟಿಎಸ್ ಸರಿಯಿಲ್ಲ ಎಂದರೆ ಪ್ರಶಸ್ತಿ ಬಂದಿದ್ದು ಹೇಗೆ?
ಬಿಆರ್‌ಟಿಎಸ್ ಸರಿಯಿಲ್ಲದಿದ್ದಲ್ಲಿ ಅದ್ಹೇಗೆ ನಾಲ್ಕು ವರ್ಷ ಸತತವಾಗಿ ಪ್ರಶಸ್ತಿಗಳು ಬಂದಿವೆ. ಈ ಪ್ರಶಸ್ತಿಗಳನ್ನೆಲ್ಲ ಕೊಟ್ಟಿದ್ದು ಯಾವುದೋ ಖಾಸಗಿ ಸಂಘಟನೆಯಲ್ಲ. ಕೇಂದ್ರ ಸರ್ಕಾರದ ಸಚಿವಾಲಯಗಳು, ಈ ಪ್ರಶಸ್ತಿಗೆ ಆಯ್ಕೆಯಾಗುವುದೇ ದೊಡ್ಡ ಹೆಮ್ಮೆಯ ವಿಷಯ.
ಮೊದಲ ದಿನವೇ ಬಿತ್ತನೆ ಬೀಜ ಕೊರತೆ
ಕೃಷಿ ಮೇಳದ ಮೊದಲ ದಿನವೇ ಬೀಜ ಖರೀದಿ ಕೇಂದ್ರದಲ್ಲಿ ಬೆಳಗ್ಗೆ 10ಕ್ಕೆ ರೈತರು ಪಾಳಿ ಹಚ್ಚಿ ಖರೀದಿಸುವಾಗ ಫಲಕದಲ್ಲಿ ಕಡಲೆ, ಜೋಳ, ಗೋದಿ ಸಾಲಿನಲ್ಲಿ ಅಲಸಂದಿ, ಹೆಸರು ಹಾಗೂ ಅದರ ಬೆಲೆ ಪ್ರಕಟಿಸಲಾಗಿತ್ತು. ಆದರೆ, ಮೊದಲ ದಿನವೇ ಅಲಸಂದಿ ಬೀಜ ಕೊರತೆ ಎದುರಾಗಿದೆ.
< previous
1
...
266
267
268
269
270
271
272
273
274
...
538
next >
Top Stories
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ
ಅನನ್ಯ ನಾಪತ್ತೆ ಪ್ರಕರಣ: ಸುಜಾತಾ ಭಟ್‌ಗೆ ಬಿಗ್ ರಿಲೀಫ್
ಧರ್ಮಸ್ಥಳ, ಹೆಗ್ಗಡೆಯವರಿಗೆ ಜೈನ ಯತಿಗಳ ಬೆಂಬಲ : ಸತ್ಯ ಬಿಟ್ಟು ಹೋಗಿಲ್ಲ
ಕಲ್ಯಾಣ ಕರ್ನಾಟಕಕ್ಕೆ ಮಳೆ ಕಂಟಕ!
ಜಿಬಿಎ ಸೇರಿ 5 ಪಾಲಿಕೆಗಳಿಗೆ ಕಚೇರಿ ಕಟ್ಟಡಗಳ ನಿಗದಿ