ಪರಿಸರ ಸ್ನೇಹಿ ಗಣಪತಿ ಆಚರಿಸಲು ಪಿಒಪಿ ಗಣೇಶ ಸಂಪೂರ್ಣ ನಿಷೇಧಿಸಿಇನ್ನೆರಡು ತಿಂಗಳಲ್ಲಿ ಗಣೇಶ ಚತುರ್ಥಿ ಬರಲಿದ್ದು, ಮೂರ್ತಿ ತಯಾರಿ, ಹಬ್ಬದ ಸಿದ್ಧತೆ ಈಗಿನಿಂದಲೇ ನಡೆಯುತ್ತದೆ. ಹೊರ ರಾಜ್ಯಗಳಿಂದ ಪಿಒಪಿ ಗಣೇಶ ವಿಗ್ರಹಗಳು ಬರುವ ನಿರೀಕ್ಷೆ ಇದೆ. ಜಿಲ್ಲಾಡಳಿತ ಪಿಒಪಿ ಮೂರ್ತಿಗಳನ್ನು ಕಡ್ಡಾಯವಾಗಿ ನಿಷೇಧಿಸಿದರೆ ಮಾತ್ರ ಸಾಂಪ್ರದಾಯಿಕ ಮಣ್ಣು ಗಣೇಶ ಮೂರ್ತಿ ಕಲಾವಿದರು ಉಳಿಯುತ್ತಾರೆ.