ದೇಶಿಯ ಆಹಾರದ ಕಂಪು ಪಸರಿಸಿದ ಸಿರಿಧಾನ್ಯ ಮೇಳಭಾರತದ ದೇಶಿಯ ಆಹಾರ ತಳಿಗಳಾದ ಸಿರಿಧಾನ್ಯಗಳಿಗೆ ಜಾಗತಿಕ ಬೇಡಿಕೆ ಸೃಷ್ಟಿಸುವುದು ಮತ್ತು ಜನರಿಗೆ ಪೌಷ್ಟಿಕಾಂಶದ ಆಹಾರವನ್ನು ಒದಗಿಸುವುದು ಈ ಘೋಷಣೆಯ ಉದ್ದೇಶವಾಗಿದೆ. ಇದನ್ನು ಸಾಕಾರಗೊಳಿಸಲು ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ, ದೇವಧಾನ್ಯ ರೈತ ಉತ್ಪಾದಕರ ಕಂಪನಿಗಳು ರಾಜ್ಯಾದ್ಯಂತ ಸಿರಿಧಾನ್ಯಗಳ ಮೇಳಗಳ ಆಯೋಜಿಸುವ ಮೂಲಕ ಶ್ರಮಿಸುತ್ತಿವೆ.