ಗದಗ ಬೆಟಗೇರಿ ನಗರಸಭೆಯಲ್ಲಿ ಉಳಿತಾಯ ಬಜೆಟ್ ಮಂಡನೆವಾರ್ಡಗಳಲ್ಲಿ ಸದಸ್ಯರು ಕುಳಿತಕೊಳ್ಳಲು ಆಗುತ್ತಿಲ್ಲ. ಇದಕ್ಕೆ ಪೌರಾಯುಕ್ತರು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಯಾವುದೇ ಸಣ್ಣ ಸಣ್ಣ ಕೆಲಸಗಳೂ ಆಗುತ್ತಿಲ್ಲ. ಮೊದಲು ಎಲ್ಲ 35 ವಾರ್ಡಗಳಿಗೂ ತಲಾ ₹ 5 ಲಕ್ಷ ಕುಡಿವ ನೀರಿನ ವ್ಯವಸ್ಥೆಗಳಾದ ಬೋರ್ ವೆಲ್ ದುರಸ್ಥಿ ಸೇರಿದಂತೆ ವಿವಿಧ ಕೆಲಸಗಳಿಗೆ ನೀಡಬೇಕು, ಇದಕ್ಕೆ ಪೌರಾಯುಕ್ತರು ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ನೀಡಬೇಕು