ರಕ್ತದಾನದಿಂದ ನಿರೋಧಕ ಶಕ್ತಿ ಹೆಚ್ಚು: ಡಾ. ಸಾವಿತ್ರಿ ಎ.ರಕ್ತದಾನ ಮಾಡುವುದರಿಂದ ಅನೇಕ ಲಾಭಗಳಿವೆ. ರಕ್ತ ಶುದ್ಧಿಯಾಗಿ ರಕ್ತದೊತ್ತಡ ಕಡಿಮೆಯಾಗುವುದು, ಕೊಬ್ಬಿನಾಂಶ ಕರಗಿ ದೇಹದ ತೂಕ ಇಳಿಯುವುದು, ಚರ್ಮದ ಕಾಂತಿ ಹೆಚ್ಚುವುದು, ರೋಗನಿರೋಧಕ ಶಕ್ತಿ ಹೆಚ್ಚುವುದು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ ಜಿಲ್ಲಾ ಶಾಖೆಯ ನಿರ್ದೇಶಕಿ ಡಾ. ಸಾವಿತ್ರಿ ಎ. ಹೇಳಿದರು. ಹಾಸನದಲ್ಲಿ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.