ಹಾಸನದ ಬೊಮ್ಮನಾಯಕನಹಳ್ಳಿಯಲ್ಲಿ ದೇವರ ಪ್ರತಿಷ್ಠಾಪನೆ ಉತ್ಸವಹಾಸನದ ಚನ್ನಪಟ್ಟಣದಲ್ಲಿರುವ ಬೊಮ್ಮನಾಯಕನಹಳ್ಳಿ, ದೇವಮ್ಮ ಬಡಾವಣೆಯಲ್ಲಿ ಶ್ರೀ ಉಡಸಲಮ್ಮ, ಶ್ರೀ ನೇರಲ ಮರದಮ್ಮ, ಶ್ರೀ ಕರೀಬೀರೇಶ್ವರ, ಶ್ರೀ ಮಲ್ಲೇಶ್ವರ ನೂತನ ದೇವಾಲಯ, ಶಿಲಾ ವಿಗ್ರಹ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಶ ಪ್ರತಿಷ್ಠಾಪನೆ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು.