ಸ್ನೇಹ ಸಂಬಂಧದಿಂದ ಜೀವನೋತ್ಸಾಹ ಹೆಚ್ಚು: ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ವಿನೋದ್ ಚಂದ್ರಮನುಷ್ಯನ ಜೀವನದಲ್ಲಿ ಸ್ನೇಹಕ್ಕೆ ಮಹತ್ವದ ಸ್ಥಾನವಿದ್ದು, ಸ್ನೇಹ ಸಂಬಂಧಗಳನ್ನು ಉಳಿಸಿಕೊಂಡಾಗ, ಅದು ಜೀವನೋತ್ಸಾಹವನ್ನು ಹೆಚ್ಚು ಮಾಡುತ್ತದೆ ಎಂದು ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ವಿನೋದ್ ಚಂದ್ರ ತಿಳಿಸಿದರು. ಹೊಳೆನರಸೀಪುರದಲ್ಲಿ ‘ಲೋಕಲ್ ಕ್ರಿಕೆಟ್ ಮತ್ತು ಹುಡುಗಾಟಗಳು’ ಎಂಬ ಕೃತಿಯ ಲೋಕಾರ್ಪಣೆಯ ಸಮಾರಂಭದಲ್ಲಿ ಮಾತನಾಡಿದರು.