ರೈತರ ಪರ ದೇವೇಗೌಡರ ಕಾರ್ಯ ಅಭಿನಂದನೀಯ: ಜೆಡಿಎಸ್ ನಾಯಕಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ, ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡ .ಅಧ್ಯಕ್ಷತೆಯಲ್ಲಿ ಜಿಲ್ಲಾಧ್ಯಕ್ಷರು ಸಭೆಯನ್ನು ಶುಕ್ರವಾರ ಅರಸೀಕೆರೆಯ ಅವರ ನಿವಾಸದ ಮುಂದಿನ ಆವರಣದಲ್ಲಿ ಕರೆಯಲಾಗಿದೆ. ಇದರಲ್ಲಿ ರೈತರ ಪರ ಇರುವ ಎಚ್.ಡಿ.ದೇವೇಗೌಡ ಅವರಿಗೆ ರೈತರು ಅಭಿನಂದನೆ ಸಲ್ಲಿಸುವರು ಎಂದು ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್ ಕುಮಾರ್ ತಿಳಿಸಿದರು.