ಕನ್ನಡ ಸಂಸ್ಕೃತಿ ಹಾಗೂ ಪರಂಪರೆ ಬೆಳೆಸಲು ನಮ್ಮ ಕಾಣಿಕೆ ಸಲ್ಲಿಸೋಣ-ಡಿಸಿ ದಾನಮ್ಮನವರಅಖಂಡ ಕರ್ನಾಟಕದ ಪ್ರಜೆಗಳಾದ ನಾವು ಕನ್ನಡ ಭಾಷೆ, ನೆಲ-ಜಲದ ಬಗ್ಗೆ ಅಭಿಮಾನವಿರಿಸಿಕೊಂಡು, ಕನ್ನಡ ಸಂಸ್ಕೃತಿ ಹಾಗೂ ಪರಂಪರೆಯ ಉಳಿಸಿ ಬೆಳೆಸಲು ನಮ್ಮ ಕಾಣಿಕೆ ಸಲ್ಲಿಸೋಣ. ಅಖಂಡ ಕರ್ನಾಟಕದ ಕನಸು ಕಂಡ ನಮ್ಮ ಹಿರಿಯರ ಆಶಯದಂತೆ ಇಡೀ ಕರ್ನಾಟಕವನ್ನು ಒಂದಾಗಿ ಮುನ್ನಡೆಸೋಣ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಾಂತೇಶ ದಾನಮ್ಮನವರ ಹೇಳಿದರು.