ಸಮಾಜದ ಸೇವೆಯಲ್ಲಿಯೇ ಸಾರ್ಥಕ್ಯವಿದೆ ಎಂಬ ಅರಿವು ಮೂಡಿದರೆ ಯಶಸ್ಸು ಸಾಧ್ಯ-ನಾಗರಾಜ ಶೆಟ್ಟಿಸಮಾಜದ ಸೇವೆಯಲ್ಲಿಯೇ ಸಾರ್ಥಕ್ಯವಿದೆ ಎಂಬ ಅರಿವು ಮೂಡಿದರೆ ಮಾತ್ರ ಸಾಮಾಜಿಕ ಸಂಘಟನೆಗಳಲ್ಲಿ ಯಶಸ್ಸು ಕಾಣಲು ಸಾಧ್ಯವಿದ್ದು, ಸಮಯ ಸದುಪಯೋಗಕ್ಕೆ ಮುಂದಾಗಿ, ಸತ್ಕಾರ್ಯಕ್ಕಾಗಿ ಸಾಧಿಸಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಹೇಳಿದರು.