ಪ್ರೀತಿ ಇದ್ದಾಗ ಅನಾಥಾಶ್ರಮ, ವೃದ್ಧಾಶ್ರಮ ಅನಗತ್ಯಪ್ರೀತಿ ಧಾರೆ ಎರೆಯುವ ಪತಿ, ಆಸರೆ ನೀಡುವ ಮಕ್ಕಳು ಇದ್ದಾಗ ಯಾವುದೇ ಅನಾಥಾಶ್ರಮವಾಗಲಿ, ವೃದ್ಧಾಶ್ರಮವಾಗಲಿ, ಮಹಿಳಾ ಸಾಂತ್ವನ ಕೇಂದ್ರದ ಅವಶ್ಯಕತೆ ಇರುವುದಿಲ್ಲ. ಪುರುಷರು ನಿಮ್ಮ ಪತ್ನಿ, ತಾಯಿ-ತಂದೆ, ಸಹೋದರಿಯರಿಗೆ ಏನೂ ಕೊಡದೇ ಇದ್ದರೂ ಚಿಂತೆಯಿಲ್ಲ, ಪ್ರೀತಿ, ಗೌರವ ನೀಡಿ ಎಂದು ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಹೇಳಿದರು.